ಇಂದು ಡೆಂಗ್ಯೂ ದಿನಾಚರಣೆ : ಹೂವಿನ ಕುಂಡ, ಪ್ರಿಡ್ಜ್, ಎಸಿಯಲ್ಲಿರುವ ನೀರಿನಿಂದಲೂ ಬರಬಹುದು, ಈ ಮಾರಕ ಕಾಯಿಲೆ ತಡೆಗಟ್ಟುವುದು ಹೇಗೆ?
2025-05-16 3 Dailymotion
ಡೆಂಗ್ಯೂ ಕಾಯಿಲೆ ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಮಾತನಾಡಿದ್ದಾರೆ.